ಶ್ರೀ ಭಾರತಿ ಮಹಿಳಾ ಹೊಲಿಗೆ ಕೇಂದ್ರ, ಸೇಡಮ್

Image
Image
Image
Image
Image
About Us

Sri Bharati Maheela Holige Kendra, Sedam

ಶ್ರೀ ಭಾರತಿ ಮಹಿಳಾ ಹೊಲಿಗೆ ಕೇಂದ್ರವು 1983 ರಲ್ಲಿ ಪ್ರಾರಂಭವಾಯಿತು ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿ ಅವರು. ಶ್ರೀ ಡಾ||ಬಸವರಾಜ ಪಾಟೀಲ್ ಸೇಡಂ ಅವರು ಹಾಗೂ ಶ್ರೀಮತಿ ಬಸವಲಿಂಗಮ್ಮ ಪಾಟೀಲ್ ಹಾಗೂ ಊರಿನ ಹಿರಿಯ ಹೆಣ್ಣು ಮಕ್ಕಳು ಸೇರಿ ಮಹಿಳೆಯರ ಸ್ವಾವಲಂಬನೆಯ ಬದುಕಿಗಾಗಿ ಬಂದು ಹೊಲಿಗೆ ಕೇಂದ್ರ ಪ್ರಾರಂಭಮಾಡಿದರು.

ಪ್ರಾರ0ಭದ ಮೊದಲಲ್ಲಿ 15ಜನ ವಿದ್ಯಾರ್ಥಿನಿಯರು ಹಾಗೂ ಒಬ್ಬ ಶಿಕ್ಷಕಿ ಶ್ರೀಮತಿ ಸುಮಿತ್ರಾ ಅವರು ಇದ್ದರು. ಕ್ರಮೇಣವಾಗಿ 1990 ರಲ್ಲಿ ಸಿ.ಸಿ.ಟಿವಿ (ಕ್ರಾಫ್ಟ್ಕ ರ‍್ಸ್ಇನ್‌ ಟೈಲರಿಂಗ್‌ ಡಿಪ್ಲೋಮಾ) ತರಬೇತಿ ಪ್ರಾರಂಭವಾಯಿತು ಈ ತರಬೇತಿಯನ್ನು ಶ್ರೀಮತಿ ಛಾಯಾ ಹಂಚಾಟೆ ಮತ್ತು ಶ್ರೀಮತಿ ಹೀರಾಬಾಯಿ ಟೀಚರ್ ಪ್ರಾರಂಭ ಮಾಡಿದರು. ಪ್ರತಿ ವರ್ಷ ಇದರಲ್ಲಿ 45 ಜನ ವಿದ್ಯಾರ್ಥಿನಿಯರು ತರಬೇತಿ ಪಡೆಯುತ್ತಾ ಬಂದಿದ್ದಾರೆ. ಈ ತರಬೇತಿಗೆ 10ನೇ ತರಗತಿಯ ವಿದ್ಯಾಭ್ಯಾಸ ಕಡ್ಡಾಯವಾದ ಕಾರಣ ಶಾಲೆ ಓದದೆ ಇರುವವರು ಗುಂಪು ಓದಿದವರ ಗುಂಪು ಹೀಗೆ ಸುಮಾರು 50,60 ವಿದ್ಯಾರ್ಥಿನಿಯರ 6 ತಿಂಗಳಿಗೊಮ್ಮೆ ತರಬೇತಿ ಪಡೆಯುತ್ತಾ ಬಂದಿದ್ದಾರೆ.

Academics

01

Tailoring

01

Painting

01

Embroidery

01

Art & Craft

01

Computer

01

100 + Courses

Gallery