ಶ್ರೀ ಶಾರದಾ ಸಂಗೀತ ಶಾಲೆ, ಸೇಡಮ್

Image
Image
Image
Image
Image
About Us

Sharada Sangeeta Shale , Sedam

  ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಯ ವಿವಿಧೋದ್ದೇಶದ ಪ್ರಕಲ್ಪಗಳಲ್ಲಿ ಒಂದಾದ ಶಾರದ ಸಂಗೀತ ಶಾಲೆಯು 1984 ರಲ್ಲಿ ಆರಂಭಗೊಂಡಿತು. ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೀಠಾಧೀಶರಾದ ಪರಮ ಪೂಜ್ಯ ಲಿಂಗೈಕ್ಯ ಮಡಿವಾಳಯ್ಯ ಸ್ವಾಮಿಗಳವರ ಸಂಗೀತ ಸರಸ್ವತಿಯ ಪ್ರವರ್ತಕರು. ಸಂಗೀತ ಪಾರಂಗತರಾಗಿದ್ದ ಶ್ರೀಗಳು ಸ್ವತಃ ಹಾರ್ಮೋನಿಯಂ ನೋಡಿಸುವವರಾಗಿದ್ದರು. 

Academics

01

Music Class

Hindustani Classical 

02

Guitar

03

Harmonium

04

Singing

05

Piano

Gallery