ಶ್ರೀ ಸಿದ್ದೇಶ್ವರ ಜ್ಞಾನ ಆಶ್ರಮ ಗೋ ಸೇವಾ ಸದನ, ಸಟಪಟ್ನಳ್ಳಿ

Image
Image
Image
Image
Image
About Us

Shri Siddeshwara Gnyanashram And Gho Seva Sedana, Satapatanahalli

 ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಮಕ್ಕಳಿಗೆ ಶಿಕ್ಷಣವನ್ನು ಅಷ್ಟೇ ಅಲ್ಲದೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಾಜ ಶೈಕ್ಷಣಿಕ ಧಾರ್ಮಿಕ ಕ್ಷೇತ್ರದಲ್ಲಿ ಸಾಗುತ್ತಿದೆ. ಆರಂಭದಲ್ಲಿ ಶ್ರೀ ಶಿವ ಶರಣಪ್ಪ ಬಿಡಪ್ ಅವರ ಆಶಯದಂತೆ ಆರಂಭಗೊಂಡ ಈ ಗೋಶಾಲೆ.   ಶ್ರೀ ಬಸವರಾಜ ಪಾಟೀಲ್ ಸೇಡಂ ಶ್ರೀಮತಿ ಉಷಾ ವಿಜಿ ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಶ್ರೀ ಶಿವಾರೆಡ್ಡಿ ಹೂವಿನ ಬಾವಿ ಅವರ ನಿರಂತರ ಗಮನ ನಿಷ್ಠಾವಂತ ಮಲ್ಲೇಶಪ್ಪನವರ ಗೋಪಾಲನೆ ಅದರ ಮೇಲುಸ್ತುವರಿಯ ಜವಾಬ್ದಾರಿಯನ್ನು ಚಂದ್ರಶೇಖರ್ ಬಿಡಪ್ಪರು ಸತ್ತ ಪರಿಣಾಮ 1999ರಲ್ಲಿ ಸಟಪಟ್ನಳ್ಳಿಯ 5 ಎಕರೆ ಬೆರಳೆಣಿಕೆಯ ಗೋವುಗಳಿಂದ ಗೋಶಾಲೆಯನ್ನು ಆರಂಭಿಸಲಾಯಿತು. ಇವತ್ತು ಗೋಶಾಲೆಯಲ್ಲಿ 55 ಗೋಕರು ಆಕಳ ಹೋರಿಗಳನ್ನು ಒಳಗೊಂಡಂತೆ ಪಶುಸಂಪತ್ತು ಅಲ್ಲಿದೆ.

Academics

01

ಗೋಮಾತೆಯ ರಕ್ಷಣೆ

 ಶ್ರೀ ಸಿದ್ದೇಶ್ವರ ಜ್ಞಾನ ಆಶ್ರಮ ಗೋ ಸೇವಾ ಸದನ, ಸಟಪಟ್ನಳ್ಳಿ 

Gallery