ಶ್ರೀಮತಿ ನರ್ಮದಾ ದೇವಿ ಗಿಲಡಾ ಮಹಿಳಾ ಪದವಿ ಪೂರ್ವ ಕಾಲೇಜು, ಸೇಡಮ್
About Us
Smt Narmada Devi Gilada Womens Arts And Commerce Pu College Sedam
ಶ್ರೀಮತಿ ನರ್ಮದಾ ದೇವಿ ಗಿಲಡಾ ಮಹಿಳಾ ಪದವಿ ಪೂರ್ವ ಕಾಲೇಜು 2002 ಜೂನ್ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಗೊAಡು, ಶ್ರೀಮತಿ ಡಾ. ಸರಸ್ವತಿ ಬಿ ಪಾಟೀಲ್ ಪ್ರಾಧ್ಯಾಪಕರು, ಪ್ರಾಣಿಶಾಸ್ತ್ರ ವಿಭಾಗ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಅವರು ಉದ್ಘಾಟಿಸಿದರು. ಸೇಡಂ ಪಟ್ಟಣದ ಪ್ರತಿಷ್ಠಿತ ಉದ್ದಿಮೆಗಾರ ಕುಟುಂಬದ ಶ್ರೀವೆಂಕಟರೆಡ್ಡಿ ಆಯಿಲರೆಡ್ಡಿ ಪಾಟೀಲ್ ಅವರು ಶಾಲೆಯ ಭೂ ದಾನಿಗಳು. ಶ್ರೀ ಗಿಲಡಾ ಪರಿವಾರದ ಹನುಮಾನದಾಸ್ ಗಿಲಡಾ ಅವರು ಕಾಲೇಜು ಕಟ್ಟಡ ನಿರ್ಮಾಣದ ದಾನಿಗಳು. ಶ್ರೀ ಬಸವರಾಜ ಕೆರಳ್ಳಿ ಅವರು ಕಾಲೇಜು ಕಟ್ಟಡ ನಿರ್ಮಾಣದ ನಕ್ಷೆ ತಯಾರಿಸಿದ ಅಭಿಯಂತರರು. ಶ್ರೀಮತಿ ಡಾ ಸುವರ್ಣ ವಝೆ ಮೊದಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶ್ರೀಮತಿ ಜಗದೀಶ್ವರಿ ವಾಯ್ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಲೇಜು ಪ್ರಾರಂಭವಾದ ವರ್ಷದಲ್ಲಿ ದಾಖಲಾದ ವಿದ್ಯಾರ್ಥಿನಿಯರ ಸಂಖ್ಯೆ 67 ಮಾತ್ರ. ಇಂದು ಸುಮಾರು 421 ವಿದ್ಯಾರ್ಥಿನಿಯರು ಪದವಿ ಪೂರ್ವ ಶಿಕ್ಷಣ ಪಡೆಯುತ್ತಿದ್ದಾರೆ. ಕಾಲೇಜಿನಲ್ಲಿ ಅಧ್ಯಯನಗೈಯುತ್ತಿರುವ ವಿದ್ಯಾರ್ಥಿನಿಯರು ತಾಲೂಕ ಮಟ್ಟದ, ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕು ಭಾವನಾ ತಂದೆ ಮಾಣಿಕ್ ರಾವ್ ರಾಷ್ಟ್ರ ಮಟ್ಟದ ವಿಜ್ಞಾನ ಪತ್ರವಾರ್ಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ನಮ್ಮ ಶಾಲೆಗೊಂದು ಹೆಮ್ಮೆಯ ವಿಷಯ.
ಖ್ಯಾತ ಶಿಕ್ಷಣ ತಜ್ಞರಾದ ಡಾಕ್ಟರ್ ಗುರುರಾಜ ಕರ್ಜಗಿ, ಡಾ. ಸುಧಾ ಮೂರ್ತಿ, ಡಾ.ನಾ ಸೋಮೇಶ್ವರ್, ಶ್ರೀ ಯು ಭೀಮರಾವ್, ಶ್ರೀ ಮಹೇಶ ಮಾಶಳ, ಡಾಕ್ಟರ್ ವಸುಂದರಾ ಭೂಪತಿ, ಶ್ರೀ ಸಿದ್ದು ಯಾಪಲ್ಪರ್ವಿ ಶಿಕ್ಷಣ ತಜ್ಞರು ಕಾಲೇಜಿಗೆ ಸಂದರ್ಶನ ನೀಡಿ ಮಾರ್ಗದರ್ಶನಗೈದಿದ್ದಾರೆ.

ರಾಜ್ಯದ ಗಡಿ ತಾಲೂಕಿನ ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವ ಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು 2002 ರಿಂದ ನಿರಂತರವಾಗಿ ಶೈಕ್ಷಣಿಕ ಸೇವೆಗೈಯುತ್ತಿರುವ ಶ್ರೀಮತಿ ನರ್ಮದಾ ದೇವಿ ಗಿಡ್ಡ ಮಹಿಳಾ ಪದವಿ ಪೂರ್ವ ಕಾಲೇಜು ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವುದರ ಜೊತೆಗೆ ಅವರ ಸರ್ವಂಗನ ಬೆಳವಣಿಗೆಗೆ ಹಾಗೂ ಸಬಲೀಕರಣಕ್ಕಾಗಿ ಅಂಕಗಳ ಆಡಳಿತ ಶಿಕ್ಷಣ ನೀಡದೆ ಬದುಕಿನ ಕಲೆ ಜೀವನ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಪೂರಕವಾಗಿ ಬೆಳೆಯುವಂತೆ ಪ್ರಯತ್ನ ಮಾಡಲಾಗುತ್ತಿದೆ.
"ಶಾಲೆ ಸಾಮಾಜಿಕ ಪರಿವರ್ತನೆ ಕೇಂದ್ರ"
Academics
Arts
PU COLLEGE
Commerce
PU COLLEGE