1988ರಲ್ಲಿ ಕಲ್ಪನಾ ವಾಣಿಜ್ಯ ವಿದ್ಯಾಶಾಲೆ ಎಂಬ ಟೈಪಿಂಗ್ ಇನ್ಸ್ಟಿಟೂಟ್ ನೊಂದಿಗೆ ಪ್ರಾರಂಬವಾದ ಪಯಣ ಕಂಪ್ಯೂಟರ್ ವಿಭಾಗವನ್ನು ಪ್ರಾರಂಭ ಮಾಡಲು ಪ್ರೇರಣೆ ದೊರಕಿತು. ಸ್ಪಲ್ಪ ವರ್ಷಗಳ ಕಾಲ ಈ ವಾಣಿಜ್ಯ ವಿದ್ಯಾಶಾಲೆಯಲ್ಲಿ ಸೀನಿಯರ್ ಮತ್ತು ಜೂನೀಯರ್ ಟೈಪಿಂಗ್ ಕಲಿಸಿ ಪ್ರಮಾಣಪತ್ರ ನೀಡುಲಾಗುತ್ತಿತ್ತು.ನಂತರ ಅದರ ಜೊತೆಗೆ ಪಾಟೀಲರ ಆಸೆಯಂತೆ ಕಂಪ್ಯೂಟರ ಸಹ ಕಲಿಸಿದರೆ ಉತ್ತಮ ಎಂದು ಅರಿತು ಅವರು ಕಂಪ್ಯೂಟರ್ ವಿಭಾಗವನ್ನು ಶ್ರೀ ರಾಮಾನುಜಮ್ ಗಣಕಯಂತ್ರ ಎಂಬ ಹೆಸರಿನಿಂದ ಪ್ರಾರಂಭಮಾಡಿದರು. ಮೊದಲು ಕೇವಲ 2 ಕಂಪ್ಯೂಟರನಿAದ ಪ್ರಾರಂಭಿಸಿದ ಕಲಿಕೆ ಇಂದು ಹೆಮ್ಮರವಾಗಿದೆ.ಈ ವಿಭಾಗವನ್ನು ಶ್ರೀ ಬಸವರಾಜ ಪಾಟೀಲ್‌ಜಿಯವರು ಹಂತ ಹಂತವಾಗಿ ಕಂಪ್ಯೂಟರ್‌ಗಳ ಸಂಖ್ಯೆ ಹೆಚ್ಚಿಸಿ ಮಕ್ಕಳಿಗೆ ಮತ್ತು ಯುವಕರಿಗೆ,ಕಲಿಯಲು ಇಚ್ಚಿಸುವ ಪ್ರತಿಯೊಬ್ಬರಿಗೂ ಅನೂಕೂಲವಾಗುವಂತೆ ಪ್ರಾರಂಭವಾಯಿತು.ಇದನ್ನು vಚಿಠಿs ಛಿomಠಿuಣeಡಿs ಅವರ ಸಹಯೋಗದೊಂದಿಗೆ 3 ವರ್ಷಗಳ ಅವಧಿಯೊಂದಿಗೆ ಮೊದಲು ತರಬೇತಿ ನೀಡುವುದರ ಮೂಲಕ ಪ್ರಾರಂಭಿಸಿದರು.ನAತರ ಕೆಲವು ಪುಸ್ತಕಗಳನ್ನು ಪರಿಚಯಿಸಿ ಅದರ ಮುಖಾಂತರ ಮಕ್ಕಳಿಗೆ ಸದುಪಯೋಗ ವಾಗುವಂತೆ ಅದನ್ನು ನಮ್ಮ ಸಂಸ್ಥೆಯಲ್ಲಿ ಅದನ್ನು ಅಳವಡಿಸಿದರು.