ಜಶೋದಾಬಾಯಿ ನಾರಾಯಣದಾಸ ರಘುನಾಥದಾಸ್ ಲಡ್ಡಾ ಕಾನೂನು ಮಹಾ ವಿದ್ಯಾಲಯ.
About Us
Smt Jashodabai Narayandas Raghunathdas Ladda Law College, Sedam
ಜಶೋದಾಬಾಯಿ ನಾರಾಯಣದಾಸ ರಘುನಾಥದಾಸ್ ಲಡ್ಡಾ ಕಾನೂನು ಮಹಾ ವಿದ್ಯಾಲಯವು 2006 ರಲ್ಲಿ ಗುಲಬುರ್ಗಾ ಕಲ್ಬುರ್ಗಿಯಿಂದ ಯಿಂದ ಮಾನ್ಯತೆ ಪಡೆದು ಪ್ರಾರಂಭಗೊಂಡಿದೆ.
2007 ರಲ್ಲಿ ಭಾರತೀಯ ವಕೀಲರ ಪರಿಷತ್ತಿನಿಂದ ಮಾನ್ಯತೆ ಪಡೆದು, 2009 ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಡಿಯಲ್ಲಿ ಮಾನ್ಯತೆ ಪಡೆದುಕೊಂಡಿದೆ.
ಪ್ರಸಕ್ತ ಸಾಲಿನಲ್ಲಿ 100 ವಿದ್ಯಾರ್ಥಿಗಳು ಪ್ರವೇಶ ಪಡೆದು 3 ವರ್ಷದ ಕಾನೂನು ಪದವಿಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Academics
Law College
Smt Jashodabai Narayandas Raghunathdas Ladda Law College, Sedam