ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆ ಮುಧೋಳ

Image
Image
Image
Image
Image
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್‌ನ ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರ ಎನ್ನುವ ಆಶಯದೊಂದಿಗೆ ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆಯು 2005-06 ನೇ ಸಾಲಿನಲ್ಲಿ 27 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಪ್ರಾಥಮಿಕ ವಿಭಾಗದ ಪ್ರಧಾನ ಅಧ್ಯಾಪಕರಾಗಿದ್ದ ಶ್ರೀ ಗುರುಶಾಂತಯ್ಯ ಭಂಟನೂರು ರವರ ಪ್ರಭಾರತ್ವದೊಂದಿಗೆ ಪ್ರಾರಂಭವಾಯಿತು.
About Us

Sri Kothala Basaveshwar High School , Mudhol

ಶ್ರೀ ಕೊತ್ತಲ ಬಸವೇಶ್ವರ ಪ್ರೌಢಶಾಲೆಯು 2003-04 ನೇ ಸಾಲಿನಲ್ಲಿ 27 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ, ಪ್ರಾಥಮಿಕ ವಿಭಾಗದ ಪ್ರಧಾನ ಅಧ್ಯಾಪಕರಾಗಿದ್ದ ಶ್ರೀ ಗುರುಶಾಂತಯ್ಯ ಭಂಟನೂರು ರವರ ಪ್ರಭಾರತ್ವದೊಂದಿಗೆ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಪ್ರಾಥಮಿಕ ವಿಭಾಗದ ಶಿಕ್ಷಕರ ಬೋಧನೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನ ಆರಂಭವಾಯಿತು. ಶ್ರೀ ಬಸವರಾಜ ಪಾಟೀಲ್ ಸೇಡಮ್ ಹಾಗೂ ಶ್ರೀ ನಾಗರೆಡ್ಡಿ ಪಾಟೀಲ್ ರವರ ಆಶಯ, ಡಾ|| ಸೋಮನಾಥರೆಡ್ಡಿ ಪಾಟೀಲ್ ಪಾಲಕರ ಸಹಕಾರದಿಂದ ಶಾಲಾ ಕಟ್ಟಡ ನಿರ್ಮಾಣಗೊಂಡು ಪ್ರತಿವರ್ಷ ಮಕ್ಕಳ ದಾಖಲಾತಿಯಲ್ಲಿ ಹೆಚ್ಚಳವಾಗತೊಡಗಿತು. ಈ ಶಾಲೆಯಲ್ಲಿ ಅಧ್ಯಯನ ಮಾಡಿದವರು ದೇಶದೆಲ್ಲೆಡೆ ಹಾಗೂ ವಿದೇಶದಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. 9 ಜನ ಶಿಕ್ಷಕರು, 278 ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದಾರೆ.

Academics

01

High School

Sri Kothala Basaveshwar High School , Mudhol 

Gallery