ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ ಸ್ಮೃತಿ ಸಂಸ್ಕೃತ ಪಾಠ ಶಾಲೆ, ಸೇಡಂ

Image
Image
Image
Image
Image
About Us

Poojya Sri Madivalayya Swamigala Smruti Samskruta Patashale Sedam

ನಮ್ಮ ಸಂಸ್ಕೃತ ಪಾಠ ಶಾಲೆಯು ಪ್ರಾರಂಭವಾದ ವರ್ಷ -2019

ಶಾಲೆಯ ಗುರಿ
ಮಕ್ಕಳಿಗೆ ಸಂಸ್ಕೃತ ಭಾಷೆ ಅಧ್ಯಯನದೊಂದಿಗೆ ಉತ್ತಮ ಸಂಸ್ಕಾರ ಕೊಡುವ ಉದ್ದೇಶ.

ಶಾಲೆಯ ಕುರಿತು
ಶಾಲೆಯು ಕಳೆದ ನಾಲ್ಕು ವರ್ಷ ಪೂರೈಸಿ ಮುನ್ನಡೆಯುತ್ತಿದೆ ಸಂಸ್ಕೃತ ಪಾಠ ಶಾಲೆಯ ತರಗತಿಗಳು ಪ್ರಥಮ ದ್ವಿತೀಯ ತೃತೀಯ ಕಾವ್ಯ -l & ll ಇಷ್ಟು ತರಗತಿಗಳು ಇದ್ದು 197 ವಿದ್ಯಾರ್ಥಿಗಳು ಸಂಸ್ಕೃತ ಅಭ್ಯಾಸ ಮಾಡುತ್ತಿದ್ದಾರೆ 

"ಶಾಲೆ ಸಾಮಾಜಿಕ ಪರಿವರ್ತನೆ ಕೇಂದ್ರ"

Academics

01

ಸಂಸ್ಕೃತ ಪಾಠ ಶಾಲೆ

ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ ಸ್ಮೃತಿ ಸಂಸ್ಕೃತ ಪಾಠ ಶಾಲೆ ಸೇಡಂ 

Gallery