ಶ್ರೀ ಶರಣಬಸವೇಶ್ವರ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ, ಚಿಂಚೋಳಿ

Image
Image
Image
Image
Image
About Us

Sri Sharanbasaveshwar Vidya Mandir Higher Primary School, Chincholi

ಶಾಲೆಯ ಪ್ರಾರಂಭವಾದ ವರ್ಷ: ಶರಣಬಸವೇಶ್ವರ ವಿದ್ಯಾ ಮಂದಿರ್ ಹಿರಿಯ ಪ್ರಾಥಮಿಕ ಶಾಲೆಯು 1983 84ನೇ ಈ ಸಾಲಿನಲ್ಲಿ ಪೂಜ್ಯ ಮಡಿವಾಳಯ್ಯ ಸ್ವಾಮಿಗಳ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಪೀಠಾಧಿಪತಿಗಳು ಇವರ ಅಮೃತ ಹಸ್ತದಿಂದ ಪ್ರಾರಂಭವಾಯಿತು.

 1983 84ನೇ ಸಾಲಿನಲ್ಲಿ 9 ಮಕ್ಕಳಿಂದ ಪ್ರಾರಂಭವಾಗಿ ಇಲ್ಲಿಯವರೆಗೆ 3841 ಮಕ್ಕಳು ಅಭ್ಯಾಸ ಮಾಡಿದ್ದಾರೆ. ಅನುದಾನಿತ 11 ಶಿಕ್ಷಕರು, ಗೌರವ ಶಿಕ್ಷಕರಾಗಿ ಸುಮಾರು ನೂರಕ್ಕಿಂತ ಹೆಚ್ಚು ಶಿಕ್ಷಕರು ಸೇವೆ ಸಲ್ಲಿಸಿದ್ದಾರೆ.

Academics

01

Primary School

Sri Sharanbasaveshwar Vidya Mandir Higher Primary School, Chincholi 

Gallery