ಶ್ರೀ ತುಳಜಾಭವಾನಿ ಶಿಶು ಮಂದಿರದಲ್ಲಿ ಪರಿಸರ ದಿನಾಚರಣೆಯ ನಿಮಿತ್ಯ ಮಕ್ಕಳು ಹೂ ಮತ್ತು ಹಣ್ಣಿನ ಗಿಡಗಳನ್ನು ತಂದು ನೆಟ್ಟರು . ನೆಟ್ಟ ಸಸಿಗಳಿಗೆ ನೀರೆರೆದು ಸಂತೋಷ ಪಟ್ಟರು.
ಸೇಡಂನ ಸ್ವರ್ಣ ಜಯಂತಿ ಕಾರ್ಯಾಲಯ ಕಾನಗಡ್ಡ ಕಲ್ಯಾಣ ಮಂಟಪದಲ್ಲಿ 12 ಸೆಪ್ಟೆಂಬರ್ 2024 ರಂದು ಕೊತ್ತಲ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ನಿಮಿತ್ಯ ಅನೇಕ ವ್ಯವಸ್ಥೆಗಳ ಕುರಿತು ಸಭೆ ನಡೆಯಿತು. November 4, 2024