Shishu Mandir

ಹೋರಸಂಚಾರ

ಶ್ರೀ ತುಳಜಾ ಭವಾನಿ ಶಿಶು ಮಂದಿರದ ಮುದ್ದು ಕಂದಮ್ಮಗಳು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಮಾಡಿ ಪೂಜ್ಯರ ಆಶೀರ್ವಾದ ಪಡೆದು ನಂತರ ಶ್ರೀ ಲಕ್ಷ್ಮಿನಾರಾಯಣ ದರ್ಶನ
Read more

ಮಾತೃ ಮಿಲನ ಕಾರ್ಯಕ್ರಮ

ದಿನಾಂಕ 9-9-2025 ಮಂಗಳವಾರ ಮಾತ್ರ ಮಿಲನ ಕರ‍್ಯಕ್ರಮ ಮಾಡಲಾಯಿತು. ವಿಶೇಷ ಡಾಕ್ಟರ್ ನಾಗರಾಜ್ ಕನಕೇರಿ ನವಜಾತ ಶಿಶು ತಜ್ಞರು ಆಗಮಿಸಿ ಮಕ್ಕಳ ಆರೋಗ್ಯದ ಬಗ್ಗೆ ಕುರಿತು ತುಂಬಾ
Read more

ಗಣೇಶ್ ಉತ್ಸವದ ಬೌದ್ಧಿಕ ಕಾರ್ಯಕ್ರಮ

 ಗಣೇಶ್ ಉತ್ಸವದ ಬೌದ್ಧಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಚಿತ್ರಾ ಬಂಗಾರ ತುಳಜಾ ಭವಾನಿ ಶಿಶು ಮಂದಿರದ ಸುಧಾರಣಾ ಸಮಿತಿ ಸದಸ್ಯರು ಗಣೇಶನ ಜನನದ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ಕಥೆ
Read more

ಶ್ರೀ ಕೃಷ್ಣ ಜನ್ಮಾಷ್ಠಮಿ

ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ಸೇಡಂನಲ್ಲಿ ಬರುವ ಎಲ್ಲಾ ಶಿಶು ಮಂದಿರಗಳ ಶಾಲೆಯಿಂದ ಐದು ಮಕ್ಕಳಿಗೆ ಕರೆಸಿ ಹಾಗೂ ನಮ್ಮ ಶಾಲೆಯ ರ‍್ವ ಮಕ್ಕಳು ಸೇರಿ
Read more

ರಕ್ಷಾಬಂಧನ ಕಾರ್ಯಕ್ರಮ

ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ರಕ್ಷಾಬಂಧನ ಕರ‍್ಯಕ್ರಮ ಆಚರಿಸಲಾಯಿತು. ಸಹೊದರಿಯ ಪ್ರೀತಿ ಭಾತೃತ್ವದ ಸಂಭ್ರಮದ ಪ್ರತಿಕವೆ ರಕ್ಷಾಬಂಧನ. ಸಹೋದರರಿಗೆ ರಾಖಿ ಕಟ್ಟಿ ಅವರ ಏಳಗೆಯನ್ನು ಬಯಸುವದು.
Read more

ಸರಸ್ವತಿ ಪೂಜೆ

ಶ್ರೀ ತುಳಜಾಭವಾನಿ ಶಿಶು ಮಂದಿರದಲ್ಲಿ ಸರಸ್ವತಿ ಪೂಜೆಯೊಂದಿಗೆ ಪರಮಪೂಜ್ಯ ಶ್ರೀ ಸದಾಶಿವ ಮಹಾ ಸ್ವಾಮೀಜಿಯವರ ಅಮೃತ ಹಸ್ತದಿಂದ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲಾಯಿತು.
Read more

ಮಣ್ಣೆತ್ತಿನ ಅಮಾವಾಸ್ಯೆ

 ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ಯ ಮಕ್ಕಳ ಕೈಯಿಂದ ಎತ್ತುಗಳನ್ನು ಮಾಡಿಸಿ ಎತ್ತುಗಳಿಂದ ಆಗುವ ಉಪಯೋಗ ಮತ್ತು ರೈತನ ದುಡಿಮೆಯ ಮಹಿಮೆಯನ್ನು ಮಕ್ಕಳಿಗೆ
Read more

ಯೋಗ ದಿನಾಚರಣೆ

ಶ್ರೀ ತುಳಜಾ ಭವಾನಿ ಶಿಶುಮಂದಿರದ ಮಕ್ಕಳು ಯೋಗ ಮಾಡುತ್ತಿರುವ ದೃಶ್ಯ. ಯೋಗ ನಮ್ಮ ಮನಸ್ಸಿಗೆ ವಿಶ್ರಾಂತಿ ನಿಡುತ್ತದೆ ಹಾಗೆ ದೇಹವನ್ನು ಸದೃಢಗೊಳಿಸುತ್ತದೆ.
Read more

ಪರಿಸರ ದಿನಾಚರಣೆ

ಶ್ರೀ ತುಳಜಾಭವಾನಿ ಶಿಶು ಮಂದಿರದಲ್ಲಿ ಪರಿಸರ ದಿನಾಚರಣೆಯ ನಿಮಿತ್ಯ ಮಕ್ಕಳು ಹೂ ಮತ್ತು ಹಣ್ಣಿನ ಗಿಡಗಳನ್ನು ತಂದು ನೆಟ್ಟರು . ನೆಟ್ಟ ಸಸಿಗಳಿಗೆ ನೀರೆರೆದು ಸಂತೋಷ ಪಟ್ಟರು.
Read more

ಮಕ್ಕಳಿಗೆ ಸ್ವಾಗತ

ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ೨೦೨೫ ಮತ್ತು ೨೬ನೇ ಸಾಲಿನಲ್ಲಿ ದಾಖಲಾತಿಯಾದ ಮಕ್ಕಳ ಶಾಲೆಗೆ ತಳಿರು ತೋರಣ ಕಟ್ಟಿ ಮಕ್ಕಳಿಗೆ ಆರತಿ ಮಾಡಿ ದೃಷ್ಟಿ ತೆಗೆದು
Read more