ಇಂದು ನಮ್ಮ ಹೊಲಿಗೆ ಕೇಂದ್ರ ದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಡಾ.ಸುವರ್ಣಾ ಅಳ್ಳೊಳ್ಳಿ ಯವರು ಮಾತನಾಡಿದರು. ಶ್ರೀಮತಿ ಶೀಲಾ ನಿರ್ಣಿ ಅವರು
ಸರದಾರ ವಲ್ಲಭಭಾಯಿ ಪಟೇಲರ 150 ನೇ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಯಿತು. ಶ್ರೀಮತಿ ಸುಧಾಮಣಿ ಶರೆಡ್ಡಿ ಶಿಕ್ಷಕಿ ಬೌದ್ಧಿಕ ವಿಷಯ ಮಂಡನೆ ಮಾಡಿದರು 7ನೇ ತರಗತಿಯ