ಸರದಾರ ವಲ್ಲಭಭಾಯಿ ಪಟೇಲರ 150 ನೇ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಯಿತು. ಶ್ರೀಮತಿ ಸುಧಾಮಣಿ ಶರೆಡ್ಡಿ ಶಿಕ್ಷಕಿ ಬೌದ್ಧಿಕ ವಿಷಯ ಮಂಡನೆ ಮಾಡಿದರು 7ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸರ್ವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.