ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ ಆಜಾದ ಹಾಗೂ ಬಾಲಗಂಗಾಧರ ತಿಲಕರವರ ಜನ್ಮದಿನಾಚರಣೆ

ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ ಆಜಾದ ಹಾಗೂ ಬಾಲಗಂಗಾಧರ ತಿಲಕರವರ ಜನ್ಮದಿನಾಚರಣೆ ಆಚರಿಸಲಾಯಿತು.
ಶ್ರೀಮತಿ ಸುಜಾತಾ ಗುತ್ತೇದಾರ ಹಾಗೂ ಶ್ರೀಮತಿ ಶಿರಿನಬಾನು ಮಾತಾಜಿಯವರು ಬೌದ್ಧಿಕ ವಿಷಯ ಮಂಡಿಸಿದರು.