ಮಕ್ಕಳಿಗೆ ಸ್ವಾಗತ

ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ೨೦೨೫ ಮತ್ತು ೨೬ನೇ ಸಾಲಿನಲ್ಲಿ ದಾಖಲಾತಿಯಾದ ಮಕ್ಕಳ ಶಾಲೆಗೆ ತಳಿರು ತೋರಣ ಕಟ್ಟಿ ಮಕ್ಕಳಿಗೆ ಆರತಿ ಮಾಡಿ ದೃಷ್ಟಿ ತೆಗೆದು ಸ್ವಾಗತ ಕೋರಲಾಯಿತು. ಹಾಗೂ ಕಾರ್ಯಲಯದ ಪೂಜೆ ಮಾಡಲಾಯಿತು. ನಮ್ಮ ಶಾಲೆಯ ಮೇಲ್ವಿಚಾರಕರು ಹಾಗೂ ಸುಧಾರಣಾ ಸಮಿತಿ ಸದಸ್ಯರು ,ಪ್ರಧಾನ ಅಧ್ಯಪಕರು ಮತ್ತು ಸರ್ವ ಶಿಕ್ಷಕರು ಉಪಸ್ಥಿತರಿದ್ದರು.