ಮಣ್ಣೆತ್ತಿನ ಅಮಾವಾಸ್ಯೆ

 ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ಯ ಮಕ್ಕಳ ಕೈಯಿಂದ ಎತ್ತುಗಳನ್ನು ಮಾಡಿಸಿ ಎತ್ತುಗಳಿಂದ ಆಗುವ ಉಪಯೋಗ ಮತ್ತು ರೈತನ ದುಡಿಮೆಯ ಮಹಿಮೆಯನ್ನು ಮಕ್ಕಳಿಗೆ ತಿಳಿಸಿ ಹೇಳಲಾಯಿತು.