ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ. ಶ್ರೀಮತಿ ಜಗದೇವಿ ಮಠಪತಿ ಬೌದ್ಧಿಕ ಮಂಡಿಸಿದರು.
ಸೇಡಂನ ಸ್ವರ್ಣ ಜಯಂತಿ ಕಾರ್ಯಾಲಯ ಕಾನಗಡ್ಡ ಕಲ್ಯಾಣ ಮಂಟಪದಲ್ಲಿ 12 ಸೆಪ್ಟೆಂಬರ್ 2024 ರಂದು ಕೊತ್ತಲ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ನಿಮಿತ್ಯ ಅನೇಕ ವ್ಯವಸ್ಥೆಗಳ ಕುರಿತು ಸಭೆ ನಡೆಯಿತು. November 4, 2024