ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಅಧ್ಯಕ್ಷತೆ ಸ್ಥಾನ ಶ್ರೀಮತಿ ಸುವರ್ಣಾ ಪಾಟೀಲ ಮುಖ್ಯ ಅಥಿತಿಗಳು ಶ್ರೀಮತಿ ಸರಿತಾ ಕುಲಕರ್ಣಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕರು ಸೇಡಂ )
ಬಹುಮಾನ ವಿತರಕರು ಶ್ರೀಮತಿ ಅಶ್ವಿನಿ ಪಾಟೀಲ (ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಡಗಿ )
ಉಪಸ್ಥಿತಿ ಶ್ರೀಮತಿ ಅಂಜನಾ ಕುಲಕರ್ಣಿ ಉಪಸ್ಥಿತರಿದ್ದರು.