ಶ್ರೀ ಗಣೇಶ ಚತುರ್ಥಿಯ ನಿಮಿತ್ಯ ಬೌದ್ಧಿಕ ಕಾರ್ಯಕ್ರಮ ಮಾಡಲಾಯಿತು.ಅತಿಥಿಗಳು :ಶ್ರೀಮತಿ ರೂಪದೇವಿ ಬಂಗಾರ ಕಾದಂಬರಿಗಾರ್ತಿ ಬರಹಗಾರರು ಬೌದ್ಧಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸೇಡಂನ ಸ್ವರ್ಣ ಜಯಂತಿ ಕಾರ್ಯಾಲಯ ಕಾನಗಡ್ಡ ಕಲ್ಯಾಣ ಮಂಟಪದಲ್ಲಿ 12 ಸೆಪ್ಟೆಂಬರ್ 2024 ರಂದು ಕೊತ್ತಲ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ನಿಮಿತ್ಯ ಅನೇಕ ವ್ಯವಸ್ಥೆಗಳ ಕುರಿತು ಸಭೆ ನಡೆಯಿತು. November 4, 2024