27 ಆಗಸ್ಟ್ 2024ರಂದು ಕಂಪು ಕಾರ್ಯಾಲಯದಲ್ಲಿ ಸಭೆ

27 ಆಗಸ್ಟ್ 2024ರಂದು ಕಂಪು ಕಾರ್ಯಾಲಯದಲ್ಲಿ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳು ಹಾಗೂ ಆಮಂತ್ರಣ ಪತ್ರಿಕೆ ಡಿಸೈನ್ ಸುದೀರ್ಘವಾದ ಚರ್ಚೆ ನಡೆಯಿತು .ಸಭೆಯಲ್ಲಿ ಶ್ರೀ ಬಸವರಾಜ ಪಾಟೀಲ್ ಸೇಡಂ ,ಕೆ ಎನ್ ಗೋವಿಂದಚಾರ್ಯ ಅನೇಕ ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.

Posted in Blog Samiti