

ಗಣೇಶ್ ಉತ್ಸವದ ಬೌದ್ಧಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಚಿತ್ರಾ ಬಂಗಾರ ತುಳಜಾ ಭವಾನಿ ಶಿಶು ಮಂದಿರದ ಸುಧಾರಣಾ ಸಮಿತಿ ಸದಸ್ಯರು ಗಣೇಶನ ಜನನದ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ಕಥೆ ಹೇಳಿದರು ಕಾರ್ಯಕ್ರಮದಲ್ಲಿ ಶ್ರೀಮತಿ ಸುವರ್ಣ ಪಾಟೀಲ್ ಹಾಗೂ ಶ್ರೀಮತಿ ಶೀಲಾ ನಿರ್ಣಿ ಪ್ರಧಾನ ಅಧ್ಯಾಪಕರು ಸರ್ವ ಶಿಕ್ಷಕರು ಮುದ್ದು ಮಕ್ಕಳು ಸೇರಿ ತುಂಬಾ ಅಚ್ಚುಕಟ್ಟಾಗಿ ಕಾರ್ಯಕ್ರಮ ಮಾಡಲಾಯಿತು.
