ಶ್ರೀ ತುಳಜಾ ಭವಾನಿ ಶಿಶು ಮಂದಿರದ ಮುದ್ದು ಕಂದಮ್ಮಗಳು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಮಾಡಿ ಪೂಜ್ಯರ ಆಶೀರ್ವಾದ ಪಡೆದು ನಂತರ ಶ್ರೀ ಲಕ್ಷ್ಮಿನಾರಾಯಣ ದರ್ಶನ ಪಡೆದು ಮಕ್ಕಳು ಉಲ್ಲಾಸದಿಂದ ಕುಣಿದಾಡಿ ಮಂದಿರದಲ್ಲಿ ಊಟ ಮಾಡಿಸಿ ಕರೆದುಕೊಂಡು ಬರಲಾಯಿತು
ಸೇಡಂನ ಸ್ವರ್ಣ ಜಯಂತಿ ಕಾರ್ಯಾಲಯ ಕಾನಗಡ್ಡ ಕಲ್ಯಾಣ ಮಂಟಪದಲ್ಲಿ 12 ಸೆಪ್ಟೆಂಬರ್ 2024 ರಂದು ಕೊತ್ತಲ ಸ್ವರ್ಣ ಜಯಂತಿ ಹಾಗೂ ಭಾರತೀಯ ಸಂಸ್ಕೃತಿ ಉತ್ಸವದ ನಿಮಿತ್ಯ ಅನೇಕ ವ್ಯವಸ್ಥೆಗಳ ಕುರಿತು ಸಭೆ ನಡೆಯಿತು. November 4, 2024