ಗುರುಪೂರ್ಣಿಮಾ

ಗುರುಪೂರ್ಣಿಮಾ ಹಾಗೂ ಶಿಶುವರ್ಗ 1ನೇ ತರಗತಿ ಮಕ್ಕಳಿಗೆ ಪ್ರಥಮ ಪಾಠ ಬೋಧನೆ ಪಾಟಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪೂಜ್ಯ ಶ್ರೀ ಶಿವಶಂಕರ ಮಹಾಸ್ವಾಮಿಗಳು ಅಕ್ಷರ ಅಭ್ಯಾಸವನ್ನು ಮಾಡಿಸಿದರು.
ವೇದ ವ್ಯಾಸರ ಜಯಂತಿಯ ನಿಮಿತ್ಯ ಶ್ರೀಮತಿ ಸುಧಾಮಣಿ ಮಾತಾಜಿ ಅವರು ಬೌದ್ಧಿಕ ನಡೆಸಿಕೊಟ್ಟರು.