ಇಂದು ನಮ್ಮ ಹೊಲಿಗೆ ಕೇಂದ್ರ ದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಡಾ.ಸುವರ್ಣಾ ಅಳ್ಳೊಳ್ಳಿ ಯವರು ಮಾತನಾಡಿದರು. ಶ್ರೀಮತಿ ಶೀಲಾ ನಿರ್ಣಿ ಅವರು ಅಧ್ಯಕ್ಷರಾಗಿ ಮಾತನಾಡಿದರು. ಶಾಲಾ ಸುಧಾರಣಾ ಸಮಿತಿ ಸದಸ್ಯರು ಭಾಗವಹಿಸಿದ್ದರು. ಹೊಲಿಗೆ ಕೇಂದ್ರದ ಮೂಲಕ ಸಾಧನೆ ಮಾಡಿರುವ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಲಾಯಿತು.
