ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ರಕ್ಷಾಬಂಧನ ಕರ‍್ಯಕ್ರಮ ಆಚರಿಸಲಾಯಿತು. ಸಹೊದರಿಯ ಪ್ರೀತಿ ಭಾತೃತ್ವದ ಸಂಭ್ರಮದ ಪ್ರತಿಕವೆ ರಕ್ಷಾಬಂಧನ. ಸಹೋದರರಿಗೆ ರಾಖಿ ಕಟ್ಟಿ ಅವರ ಏಳಗೆಯನ್ನು ಬಯಸುವದು.
ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ ಆಜಾದ ಹಾಗೂ ಬಾಲಗಂಗಾಧರ ತಿಲಕರವರ ಜನ್ಮದಿನಾಚರಣೆ ಆಚರಿಸಲಾಯಿತು.ಶ್ರೀಮತಿ ಸುಜಾತಾ ಗುತ್ತೇದಾರ ಹಾಗೂ ಶ್ರೀಮತಿ ಶಿರಿನಬಾನು ಮಾತಾಜಿಯವರು ಬೌದ್ಧಿಕ ವಿಷಯ ಮಂಡಿಸಿದರು.
ಗುರುಪೂರ್ಣಿಮಾ ಹಾಗೂ ಶಿಶುವರ್ಗ 1ನೇ ತರಗತಿ ಮಕ್ಕಳಿಗೆ ಪ್ರಥಮ ಪಾಠ ಬೋಧನೆ ಪಾಟಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪೂಜ್ಯ ಶ್ರೀ ಶಿವಶಂಕರ ಮಹಾಸ್ವಾಮಿಗಳು ಅಕ್ಷರ ಅಭ್ಯಾಸವನ್ನು ಮಾಡಿಸಿದರು.ವೇದ ವ್ಯಾಸರ
ಶ್ರೀ ತುಳಜಾ ಭವಾನಿ ಶಿಶು ಮಂದಿರದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ಯ ಮಕ್ಕಳ ಕೈಯಿಂದ ಎತ್ತುಗಳನ್ನು ಮಾಡಿಸಿ ಎತ್ತುಗಳಿಂದ ಆಗುವ ಉಪಯೋಗ ಮತ್ತು ರೈತನ ದುಡಿಮೆಯ ಮಹಿಮೆಯನ್ನು ಮಕ್ಕಳಿಗೆ